ರಜತ್ ಬಿಗ್ ಮನೆಗೆ ಖಡಕ್ಕಾಗಿ ಎಂಟ್ರಿ ಕೊಟ್ರೆ, ಶೋಭಾ ಶೆಟ್ಟಿ ಫೈರ್ ಬ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟು, ಬಿಗ್ ಮನೆಯಲ್ಲಿ ಕೆಲವರನ್ನ ಟಾರ್ಗೆಟ್ ಮಾಡಿದ್ದಾರೆ,

ಸ್ನೇಹಿತರೇ ಈಗಾಗ್ಲೆ ಬಿಗ್ ಮನೆಯಲ್ಲಿ 50 ದಿನ ಕಳೆದಿರೋ ಸ್ಪರ್ಧಿಗಳ ಮಧ್ಯೆ ಈಗಾಗ್ಲೆ ಇವರಲ್ಲಿ ಯಾರೆಲ್ಲಾ ಏನೆಲ್ಲಾ ಸ್ಕ್ರಾಟರ್ಜಿ ಮಾಡಿ ಆಡ್ತಿದ್ದಾರೆ ಅಂತಾ ಹೊರಗಿನಿಂದಲೇ ನೋಡ್ಕೊಂಡ್ ಬಂದಿರೋ ಶೋಭಾ ಶೆಟ್ಟಿ, ಮನೆಗೆ ಎಂಟ್ರಿಯಾಗುತ್ತಲೇ ಕೌಂಟರ್ ಕೊಟ್ಟಿದ್ದು ಮಂಜು ಹಾಗೂ ಗೌತಮಿಗೆ

ಅದ್ರಲ್ಲೂ ಗೌತಮಿಗೆ ಅಂತೂ ನಿಮ್ಮ ಇನ್ನೊಂದು ಮುಖನಾ ಬಯಲು ಮಾಡ್ತೀನಿ ನೋಡ್ತಿರಿ, ನಿಮಗೆ ನನ್ನ ಜೊತೆ ಆಡಲು ಭಯನಾ ಅಂತೆಲ್ಲಾ ಟಾಂಗ್ ಕೊಟ್ಟಿದ್ದಾರೆ..