ಸ್ಪೆಷಲ್ ಸ್ಟೋರಿ
ಬಿಗ್ ಮನೆಯಲ್ಲಿ ನಡೀತಿದ್ಯಾ ಗುಂಪುಗಾರಿಗೆ ಈ ಶಿಶೀರ್ ಮತ್ತು ಐಶ್ವರ್ಯ ಹೇಳಿದ್ದೇನು..?
ಬಿಗ್ ಮನೆ ಮನೆಯೊಂದು ನಾಲ್ಕು ಬಾಗಿಲು ಎನ್ನುವಂತಾಗಿದೆ, ಈ ಮಾತನ್ನ ನಾವು ಹೇಳ್ತಿಲ್ಲ, ಶಿಶೀರ್ ಮತ್ತು ಐಶ್ವರ್ಯ ಹೇಳ್ತಿರೋದು
ಈ ವಾರ ಬಿಗ್ ಮನೆ ನಿಜಕ್ಕೂ ಹೈ ವೋಲ್ಟೇಜ್ ಆಗಿತ್ತು, ಬಿಗ್ ಬಾಸ್ ಕೊಟ್ಟ ಟಾಸ್ಕ್ಗಳಲ್ಲಿ ಮನೆ ಮಂದಿ ಸಖತ್ತಾಗೇ ಆಡಿದ್ರು, ಈ ನಡುವಲ್ಲೇ ಶಿಶೀರ್ ಹಾಗೂ ಐಶ್ವರ್ಯ ಅದೊಂದು ಸ್ಟೇಟ್ಮೆಂಟ್ ಪಾಸ್ ಮಾಡ್ತಾರೆ ಅದೇನಪ್ಪ ಅಂದ್ರೆ ಬಿಗ್ ಮನೆಯಲ್ಲಿ ಕೆಲವು ಗುಂಪುಗಳಾಗಿವೆ, ಮಂಜು, ಗೌತಮಿ, ಮೋಕ್ಷ ಒಂದು ಗುಂಪಾದ್ರೆ, ತ್ರಿವಿಕ್ರಂ, ಭವ್ಯ ಗೌಡ, ಚೈತ್ರ ಮತ್ತೊಂದು ಗುಂಪು, ಮತ್ತೊಂದು ಕಡೆ ಹನುಮಂತ, ಧನರಾಜ್, ಹಾಗೂ ಗೋಲ್ಡ್ ಸುರೇಶ್, ಇನ್ನೊಂದು ಕಡೆ ಧರ್ಮ, ಅನುಷ.. ಈ ಮಧ್ಯೆ ಶಿಶೀರ್ ಮತ್ತು ಐಶ್ವರ್ಯ ನಾವಿಬ್ರು ಯಾವ ಗುಂಪಲ್ಲೂ ಇಲ್ಲ ಎಂದು ಮಾತನಾಡಿಕೊಂಡಿದ್ದಾರೆ..