ಸ್ನೇಹಿತರೇ ಬಿಗ್ ಬಾಸ್ ಕನ್ನಡದಲ್ಲಿ ಈ ವಾರ ಯಾರೂ ಕೂಡಾ ಎಲಿಮಿನೇಟ್ ಆಗಿಲ್ಲ, ಎಲ್ಲರೂ ಸೇಫ್ ಆಗಿದ್ದಾರೆ, ಆದರೆ ಮುಂದಿನ ವಾರ ಯಾರಾದ್ರು ಒಬ್ಬರು ಖಂಡಿತವಾಗಿಯೂ ಮನೆಯಿಂದ ಹೊರಬರಲಿದ್ದಾರೆ, ಅದು ಸಿಂಗಲ್ ಆಗಿರಬಹುದು ಅಥವಾ ಡಬಲ್ ಎಲಿಮಿನೇಷನ್ ಇರಬಹುದು, ಗೆಸ್ ಮಾಡೋದಕ್ಕೆ ಆಗೋದಿಲ್ಲ, ಭಾನುವಾರ ಸೂಪರ್ ಸಂಡೆ ವಿತ್ ಸುದೀಪ್ ಶೋನಲ್ಲಿ ಹಲವು ಸ್ಪರ್ಧಿಗಳಿಗೆ ಹೆಸರುಗಳನ್ನ ಕೊಟ್ಟು ಕಪ್ ಕೊಡಲಾಗಿದೆ, ಯಾರ್ಯಾರಿಗೆ ಏನೇನು ಹೆಸ್ರು ಕೊಟ್ರು ಅನ್ನೋದು ಇಲ್ಲಿದೆ ನೋಡಿ..
ಮೊದಲಿಗೆ ಧರ್ಮ ಕೀರ್ತಿರಾಜ್ಗೆ ನಾಲಾಯಕ್ ಅಂತಾ ಕೊಟ್ರೆ ಎರಡನೆಯದಾಗಿ ಫೇಕ್ ಸ್ಪರ್ಧಿಯಾಗಿ ಚೈತ್ರ ಕುಂದಾಪುರ ಹೆಸರು ಮನೆಯವರು ಸೂಚಿಸಿದ್ರು, ತದನಂತರ ದುರಹಂಕಾರಿ ಗೋಲ್ಡ್ ಸುರೇಶ್,ವಿಷಕಾರಿ ಮಂಜು, ನಾಲಾಯಕ್ ಧರ್ಮ, ಹಿತ್ತಾಳೆ ಕಿವಿ ಧನ್ರಾಜ್. ನಾನ್ ಸೆನ್ಸ್ ಸ್ಪರ್ಧಿ ಮಂಜು ಮತ್ತು ಧನ್ರಾಜ್, ಊಸರವಳ್ಳಿಯಾಗಿ ಗೋಲ್ಡ್ ಸುರೇಶ್ ಹೆಸರನ್ನ ತಗೊಂಡಿದ್ದಾರೆ..