ಸ್ಪೆಷಲ್ ಸ್ಟೋರಿ

ಝೀಬ್ರಾ ಕ್ರಾಸ್​​​ ಡ್ರೆಸ್​​​ ನಲ್ಲಿ ಶಾನ್ವಿ ಸಖತ್ ಫೋಟೋಸ್​..! ವಾವ್ ಎನ್ನುತ್ತಿರೋ ಫ್ಯಾನ್ಸ್

ಮಾಸ್ಟರ್ ಪೀಸ್ ನಟಿ ಶಾನ್ವಿ ತಮ್ಮ ಫೋಟೋಸ್ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಝೀಬ್ರಾ ಕ್ರಾಸ್ ಡ್ರೆಸ್ ನಲ್ಲಿ ಮಾಸ್ಟರ್ ಪೀಸ್ ಸಿನಿಮಾ ನಟಿ, ಶಾನ್ವಿ ಶ್ರೀವತ್ಸ ತಮ್ಮ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

ಮಾಲ್ಡೀವ್ಸ್ ಗೆ ಹೋಗಿದ್ದಾಗ ಸಖತ್ ಫೋಟೋಶೂಟ್ ಮಾಡಿಸಿದ್ದ ಶಾನ್ವಿ ಗ್ಲಾಮರ್ ಗೆ ಫ್ಯಾನ್ಸ್ ಅಂತೂ ಸಖತ್ ಫಿದಾ ಆಗಿದ್ದಾರೆ.